9845679279 9901635666

bvmsinfo@gmail.com

ಸಂಘದ ಧ್ಯೇಯೋದ್ದೇಶಗಳು


1. ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ರಾಷ್ರ್ಟೀಯ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ರೋಗಿಗಳಿಗೆ (ಅಶಕ್ತರು, ದುರ್ಬಲರಾದ ) ಅನಾಥಶ್ರಮ, ವೃದ್ದಾಶ್ರಮಗಳಲ್ಲಿ ಹಣ್ಣು-ಹಂಪಲು ವಿತರಣೆ.

3. ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಕಾರ್ಯಕ್ರಮಗಳ ಆಯೋಜನೆ, ಜೊತೆಗೆ ರಕ್ತದಾನ ಶಿಬಿರಗಳನ್ನು ಏರ್ಪಾಡು ಮಾಡುವುದು.

2. ಬಡ ವಿದ್ಯಾರ್ಥಿನಿಯರ ವಿದ್ಯಾರ್ಜನೆಗೆ ಧನಸಹಾಯ ಮಾಡುವುದರ ಜೊತೆಗೆ ಉಚಿತ ವಿದ್ಯಾರ್ಥಿನಿ ನಿಲಯದ ಸೌಲಭ್ಯ ನೀಡುವುದು.

4. ಮಹಿಳೆಯರ ಜ್ಞಾನಾರ್ಜನೆ ಹಾಗೂ ಸ್ವಂತ ಉದ್ಯಮಗಳ ಬಗೆಗೆ ತರಬೇತಿ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುವುದು.











5. ವಧೂ-ವರರ ಮಾಹಿತಿ ಕೇಂದ್ರದ ಮೂಲಕ ಒಕ್ಕಲಿಗ ಜನಾಂಗದ ವೈವಾಹಿಕ ಸಂಬಂಧಗಳಿಗೆ ಪ್ರೋತ್ಸಾಹ ನೀಡುವುದು.

7. ಸಾಂಸ್ರ್ಕತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ರೂಪಿಸಿಸುವುದು.

6. ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಹರ್ಬಲ್ ಲೈಪ್, ಬ್ಯೂಟಿಷಿಯನ್ ಟಿಪ್ಸ್, ನ್ಯೂಟ್ರಿಷಿಯನ್ ಟಿಪ್ಸ್ ಮೊದಲದ ಕಾರ್ಯಕ್ರಮ ಆಯೋಜಿಸುವುದು.

8. ಮಹಿಳೆಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದು. ವರ್ಷಕ್ಕೊಮ್ಮೆ ಪ್ರವಾಸ ಕಾರ್ಯಕ್ರಮ ಏರ್ಪಡಿಸಿ ಸಂಘದ ಸದಸ್ಯರು ಚಟುವಟಿಕೆಯಿಂದಿರಲು ಪ್ರೋತ್ಸಾಹ ನೀಡುವುದು.


Latest Events

Inauguration Function



BVMS New Office

Bhuvaneshwari Vokkaligara Mahila Sangha's new building is at #1 CA site, Kanaka Layout Banashankari 2nd stage wherein:
1. A hall with library facility.
2. A big hall for meeting and matrimonial discussion purposes.
3.Office facility for Sanga and PG rooms.
4.Hall will be provided for functions.

sdsdsds